📞 Helpline: 94804 16505 | ✉ Email: kjcs2009@gmail.com
A- | A | A+ | English
ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ನಿಯಮಿತ Karnataka Journalists' Co-Operative Society Ltd.
75th Anniversary
05-12-1949

ಸಂಘದ ಸ್ಥಾಪನೆ

₹353.12 ದುಡಿಯುವ ಬಂಡವಾಳದೊಂದಿಗೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಜನನ.

1980

ರಜತ ಮಹೋತ್ಸವ

ಸಂಘದ 25 ವರ್ಷಗಳ ಯಶಸ್ವಿ ಪೂರೈಕೆ.

2003

ಸುವರ್ಣ ಮಹೋತ್ಸವ ಹಾಗೂ ಸ್ವಂತ ಭವನ

50 ವರ್ಷಗಳ ಸಂಭ್ರಮ; ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸಂಘಕ್ಕೆ ಸ್ವಂತ ಕಚೇರಿ "ಪತ್ರಕರ್ತರ ಭವನ" ನಿರ್ಮಾಣ.

2012

ವಜ್ರ ಮಹೋತ್ಸವ

ಸಂಘದ 63 ವರ್ಷಗಳ ಅತ್ಯಮೂಲ್ಯ ಸೇವೆ ಪೂರೈಕೆ.

2018-19 ನಿಂದ 2023-24

ನಿರಂತರ 'ಎ' ಶ್ರೇಣಿ

2,600 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಸಂಘವು ಆಡಿಟ್ ವರ್ಗೀಕರಣದಲ್ಲಿ ಸತತವಾಗಿ 'ಎ' ಶ್ರೇಣಿಯನ್ನು ಕಾಯ್ದುಕೊಂಡಿದೆ.

2023 - ಪ್ರಸ್ತುತ

75ನೇ ಅಮೃತ ಮಹೋತ್ಸವ

ಬೆಂಗಳೂರು ನಗರ ಜಿಲ್ಲಾ (ನಗರ) ವ್ಯಾಪ್ತಿ ಹೊಂದಿರುವ ಕರ್ನಾಟಕ ಪತ್ರಕರ್ತರ ಸಂಘ ₹10 ಕೋಟಿಗೂ ಅಧಿಕ ದುಡಿಯುವ ಬಂಡವಾಳದೊಂದಿಗೆ ಮುನ್ನಡೆಯುತ್ತಿದ್ದು, ಅಮೃತ ಮಹೋತ್ಸವ ಆಚರಣೆಯಲ್ಲಿದೆ.